‘ಪಕ್ಷದ ಮುಂದೆ ಇಡೀ ಕರ್ನಾಟಕ ಇದೆ, ಬರೇ ಬೆಂಗಳೂರು ಅಥವಾ ಡಿಕೆಶಿಯಲ್ಲ'

ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಇಂಧನ ಸಚಿವ ಡಿ. ಕೆ.ಶಿವಕುಮಾರ್, ತಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದು, ಯಾವುದೇ ಹೊಣೆಗಾರಿಕೆ ನೀಡಿದರೂ ನಿಭಾಯಿಸಲು ಸಿದ್ಧನೆಂದಿದ್ದಾರೆ.  

Comments 0
Add Comment