Asianet Suvarna News Asianet Suvarna News

ಕಾಂಗ್ರೆಸ್’ನಿಂದ ನಾನೇ ಕಣಕ್ಕಿಳಿಯುತ್ತೇನೆಂದ ಹುಸೇನ್

Oct 9, 2018, 9:30 PM IST

ಬೆಂಗಳೂರು[ಅ.09]: ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಇಕ್ಬಾಲ್ ಹುಸೇನ್ ಸುವರ್ಣ ನ್ಯೂಸ್’ಗೆ ತಿಳಿಸಿದ್ದಾರೆ.

ಕಳೆದ ಬಾರಿ ಮುಖ್ಯಮಂತ್ರಿ ಕುಮಾರಸ್ವಾಮಿ ಎದುರು ಸ್ಪರ್ಧಿಸಿ 22 ಸಾವಿರ ಮತಗಳಿಂದ ಸೋತಿದ್ದ ಇಕ್ಬಾಲ್ ಬಂಡಾಯದ ಧ್ವಜ ಹಾರಿಸಿದ್ದಾರೆ. ಜೆಡಿಎಸ್ ಜತೆ ಡಿಕೆಶಿ ಕೈಜೋಡಿಸಿದ್ದು ಸರಿಯಲ್ಲ. ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಈ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹುಸೇನ್ ಹೇಳಿದ್ದಾರೆ.