404 Page Not Found

Please try one of the following pages:

Home Page

ಶಿವಮೊಗ್ಗ ಉಪಸಮರ ಅಖಾಡಕ್ಕೆ ಎಚ್‌.ಡಿ. ದೇವೇಗೌಡ

ಶಿವಮೊಗ್ಗ ಉಪಸಮರ ಅಖಾಡ ರಂಗೇರಿದೆ. ಮಾಜಿ ಸಿಎಂಗಳ ಇಬ್ಬರು ಪುತ್ರರು ಕಣದಲ್ಲಿರುವ ಶಿವಮೊಗ್ಗ ಕ್ಷೇತ್ರ, ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಮೈತ್ರಿಕೂಟ ಅಭ್ಯರ್ಥಿ ಮಧು ಬಂಗಾರಪ್ಪ ಪರ ಮಂಗಳವಾರ ಎಚ್. ಡಿ. ದೇವೇಗೌಡ ಖುದ್ದು ಪ್ರಚಾರ ನಡೆಸಲಿದ್ದಾರೆ.