ವೀಡಿಯೊ -ಬನ್ನೇರುಘಟ್ಟ: ಬಿಳಿ ಹುಲಿಗಳ ಭರ್ಜರಿ ಕಾಳಗ

ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವದಲ್ಲಿ ಎರಡು ಬಿಳಿ ಹುಲಿಗಳ ಕಾಳಗ ಪ್ರವಾಸಿಗರಿಗೆ ಆಕರ್ಷಣೀಯವಾಗಿತ್ತು. ಈ ದೃಶ್ಯವನ್ನು ಪ್ರವಾಸಿಗರು ಮೊಬೈಲ‌್‌ನಲ್ಲಿ ಸೆರೆ ಹಿಡಿದಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.

Comments 0
Add Comment