Asianet Suvarna News Asianet Suvarna News

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಬಿಳಿನಾಗರ!

ಬೆಂಗಳೂರಿನ ಮತ್ತಿಕೆರೆ ಬಳಿ ಅಪರೂಪದ ಬಿಳಿ ನಾಗರಹಾವಿನ ಮರಿ ಪತ್ತೆಯಾಗಿದೆ.  ಬೆಂಗಳೂರಿನ ಮಟ್ಟಿಗೆ ಬಿಳಿ ನಾಗರ ಕಾಣಿಸಿಕೊಂಡಿರುವುದು ಇದು ಮೊದಲ ಬಾರಿ ಎಂದು ಹೇಳಲಾಗ್ತಿದೆ. ಮತ್ತಿಕೆರೆ ಮನೆಯೊಂದರ ಕಾಂಪೌಂಡ್ ಪಕ್ಕದಲ್ಲಿ ಬಿಳಿ ನಾಗರ ಹಾವಿನ ಮರಿ ಕಾಣಿಸಿಕೊಂಡಿದ್ದು,  ಸಂಪೂರ್ಣ ದೇಹ ಬೆಳ್ಳಗಿರುವ ಇದರ ಕಣ್ಣು ಕೆಂಪಾಗಿದೆ.  ಹಿಂದೆ ಗುಲಾಬಿ ಬಣ್ನದ ನಾಗರ ನಾಮ ಕಾಣಿಸುತ್ತೆ.  ಬಿಬಿಎಂಪಿ ವನ್ಯಜೀವಿ ಘಟಕದ ಸ್ವಯಂ ಸೇವಕ ರಾಜೇಶ್ ಈ ಬಿಳಿ ನಾಗರಹಾವಿನ ಮರಿ ರಕ್ಷಣೆ ಮಾಡಿದ್ದಾರೆ.  ಬಳಿಕ ಹಾವಿನ ಮರಿಯನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

Video Top Stories