ಪೊಲೀಸ್ ಸ್ಟೇಷನ್ ಎದುರೇ ವೀಲಿಗ್ ಮಾಡಿದ ಪುಂಡರು

ಹೈಗ್ರೌಂಡ್ ಪೊಲೀಸ್ ಠಾಣೆ ಎದುರು ಪುಂಡ ಹುಡುಗರು ವೀಲಿಂಗ್ ಮಾಡಿದ್ದಾರೆ. ಏಕಾಏಕಿ ಐದಾರು ಬೈಕ್’ಗಳಲ್ಲಿ ಬಂದ ಯುವಕರ ಗುಂಪು ಪೊಲೀಸ್ ಸ್ಟೇಷನ್ ಎದುರೇ ವೀಲಿಂಗ್ ಮಾಡಿದ್ದಾರೆ. 

Comments 0
Add Comment