ಚುನಾವಣೆ ಮುಗಿದರೂ ತುಮಕೂರಿನಲ್ಲಿ ನಿಲ್ಲದ ರಾಜಕೀಯ ಕೆಸರೆರಚಾಟ

ಚುನಾವಣೆ ಮುಗಿದು ಬಹಳ ದಿನಗಳೇ ಆಗಿವೆಯಾದರೂ, ತುಮಕೂರಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟ ಮುಂದುವರದಿದೆ. ಜೆಡಿಎಸ್‌ ನಾಯಕ ಚೆನ್ನಿಗಪ್ಪ ಬಿಜೆಪಿಯ ಸುರೇಶ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Comments 0
Add Comment