ರಾಹುಲ್ ಗಾಂಧಿಗೆ ಟ್ವಿಟರ್‌ನಲ್ಲಿ ವಿಜಯೇಂದ್ರ ಟಾಂಗ್

ಸಚಿವ ಸಂಪುಟ ರಚನೆಗೆ ಸಂಬಂಧಿಸಿ ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ ಕಾಂಗ್ರೆಸ್ ಅಧ್ಯಕ್ಷ  ರಾಹುಲ್ ಗಾಂಧಿಯ ಕಾಲೆಳೆದಿದ್ದಾರೆ.  ವ್ಯಂಗ್ಯಭರಿತ ಟ್ವೀಟ್ ಮಾಡಿರುವ ವಿಜಯೇಂದ್ರ, ಅಮೆರಿಕಾದಲ್ಲಿರುವ ನಿಮಗೆ, ಜೆಡಿಎಸ್ ಖಾತೆಗಳ ಚಿಂತೆ ಏಕೆ ಎಂದು ಪ್ರಶ್ನಿಸಿದ್ದಾರೆ.

Comments 0
Add Comment