‘ಟೊಪ್ಪಿ, ಬುರ್ಖಾ ಹಾಕಿದವರು ನನ್ನ ಕಛೇರಿಗೆ ಬರಬಾರದು’ ನಾಲಗೆ ಹರಿಬಿಟ್ಟ ಬಿಜೆಪಿ ಶಾಸಕ

ವಿಜಯಪುರದ ಬಿಜೆಪಿ ಶಾಸಕ ಬಸವರಾಜ್ ಯತ್ನಾಳ್ ಬಹಿರಂಗ ಸಭೆಯಲ್ಲಿ ನಾಲಗೆ ಹರಿಬಿಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿದ್ದು ಹಿಂದೂಗಳು, ಮುಸ್ಲಿಮರಲ್ಲ. ಟೊಪ್ಪಿ, ಬುರ್ಖಾ ಧರಿಸಿದವರು ತನ್ನ ಕಛೇರಿಗೆ ಬರಬಾರದೆಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. 

Comments 0
Add Comment