ಲಂಡನ್, [ಫೆ.04]  ಭಾರತದ ವಿವಿಧ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಗಡಿಪಾರಿಗೆ ಇಂಗ್ಲೆಂಡ್ ಅಸ್ತು ಎಂದಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲೂ ಪ್ರತಿಧ್ವನಿಸಿದೆ.

ನೆಟ್ಟಿಗರು ತಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಟ್ವೀಟ್ ಮಾಡುತ್ತಿದ್ದಾರೆ. ಒಂದಕ್ಕಿಂತ ಒಂದು ವಿಚಿತ್ರ, ವಿಡಂಬನಾತ್ಮಕ ಟ್ವೀಟ್‌ಗಳ ಸಾಲನ್ನು ನೋಡಬಹುದಾಗಿದೆ. ನೀವು ಒಂಚೂರು ಎಂಜಾಯ್ ಮಾಡಿಕೊಂಡು ಬನ್ನಿ.