Asianet Suvarna News Asianet Suvarna News

ವಿಡಿಯೋ: ಮಾಜಿ ಆದರೂ ಮಹಿಳೆಯರಿಗೆ ಸಿದ್ದರಾಮಯ್ಯ ಈಗಲೂ ಇಷ್ಟ! ಈಗೇನಾಯ್ತು?

Oct 6, 2018, 2:36 PM IST

ಮಾಜಿ ಸಿಎಂ ಸಿದ್ದರಾಮಯ್ಯರ ವರ್ಚಸ್ಸೇ ಅಂತಹದ್ದು!  ಅವರ ಜೊತೆ ಸೆಲ್ಫಿ ತೆಗೆದುಕೊಳ್ಳೋದು ಮಹಿಳೆಯರಿಗೆ ಅಚ್ಚುಮೆಚ್ಚು! ಈ ಹಿಂದೆ ಸಿಎಂ ಆಗಿದ್ದಾಗ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಏನೆಲ್ಲಾ ಕಸರತ್ತು ನಡೆದಿತ್ತು ಎಂದು ನೋಡಿದ್ದೇವೆ. ಇದೀಗ, ಸಿದ್ದರಾಮಯ್ಯ ಅಧಿಕಾರದಲ್ಲಿಲ್ಲದಿದ್ದರೂ, ಅವರ ಜೊತೆ ಸೆಲ್ಫಿಗಾಗಿ ಮಹಿಳೆಯರು ಮುಗಿಬೀದ್ದಿದ್ದಾರೆ. ಇಲ್ಲಿದೆ ವಿಡಿಯೋ...  .