Asianet Suvarna News Asianet Suvarna News

5 ನಿಮಿಷ ‘ಬನ್ನಿ’ ಅಂದಿದ್ದಕ್ಕೆ ಗಂಟೆಗಟ್ಟಲೇ ಗೂಸಾ!

5 ನಿಮಿಷ ಬನ್ನಿ ಅಂದಿದ್ದಕ್ಕೆ ಗಂಟೆಗಟ್ಟಲೇ ಗೂಸಾ! ಸಾಲ ಮಂಜೂರು ಮಾಡಲು ಮಂಚಕ್ಕೆ ಕರೆದ ಮ್ಯಾನೇಜರ್! ನಡುರಸ್ತೆಯಲ್ಲೇ ಮ್ಯಾನೇಜರ್ ನನ್ನು ಹಿಗ್ಗಾಮುಗ್ಗಾ ಜಾಡಿಸಿದ ಮಹಿಳೆ
 

ಬೆಂಗಳೂರು(ಅ.17): ಸಾಲ ಮಂಜೂರು ಮಾಡಲು ಮಂಚಕ್ಕೆ ಕರೆದ ಬ್ಯಾಂಕ್ ಮ್ಯಾನೇಜರ್ ನನ್ನು ಮಹಿಳೆಯೋರ್ವಳು  ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಈ ಕುರಿತಾದ ನಿಮ್ಮ ಸುವರ್ಣನ್ಯೂಸ್ ನ  ಎಫ್‌ಐಆರ್ ಕಾರ್ಯಕ್ರಮದ  ಸಂಪೂರ್ಣ ವಿಡಿಯೋ ನಿಮಗಾಗಿ..