Asianet Suvarna News Asianet Suvarna News

3ನೇ ಮಹಾಯದ್ಧವಂತೆ: ಮೋದಿ ಯಾರ್ ಸೈಡ್ ಅನ್ನೋದೇ ಚಿಂತೆ!

ಅಮೆರಿಕಾ ಅಧ್ಯಕ್ಷನ ಹುಚ್ಚಾಟಕ್ಕೆ ಜಗತ್ತೇ ಅಲ್ಲೋಲಕಲ್ಲೋಲ! ರಷ್ಯಾ V/S ಅಮೆರಿಕಾ ವಾರ್ ಸಿಗ್ನಲ್! ಯಾರ ಕಡೆ ಹೋಗ್ತಾರೆ ಮೋದಿ?! ಮಹಾಯುದ್ಧ ಆರಂಭವಾಗೋಕೆ
ಈ 10 ಪ್ರಮಾದ ಸಾಕು! ಫಿಕ್ಸ್ ಆಗುತ್ತಾ 3ನೇ ಮಹಾಯುದ್ಧ?

ಬೆಂಗಳೂರು(ನ.4): ಅಮೆರಿಕದ ಅಹಂಕಾರ ಇಡೀ ಜಗತ್ತಿಗೇ ಮಾರಕವಾಗೋ ಥರ ಕಾಣ್ತಾ ಇದೆ. ಇತ್ತೀಚಿಗೆ ಎಲ್ಲಾ ದೇಶಗಳನ್ನೂ ಎದುರುಹಾಕಿಕೊಳ್ತಾ ಇರೋ ಡೊನಾಲ್ಡ್ ಟ್ರಂಪ್, ಭಾರತದ ಜೊತೆಗೂ ಜಗಳಕ್ಕೆ ಬರೋ ಥರ ಕಾಣ್ತಾ ಇದೆ. ಅಷ್ಟಕ್ಕೂ ಮೂರನೇ ಮಹಾಯುದ್ಧದ ಘಾಟು ಸ್ಟಾರ್ಟ್ ಆಗಿದ್ದು ಎಲ್ಲಿಂದ? .

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...
 

Video Top Stories