Asianet Suvarna News Asianet Suvarna News

ಮೋದಿನಾ ಮತ್ತೆ ಪ್ರಧಾನಿಯಾಗಿಸೋಕೆ ನಡೆದಿದೆ ಸೀಕ್ರೆಟ್ ಪ್ಲಾನ್..! ಏನದು?

Oct 3, 2018, 5:24 PM IST

2019ರ ಲೋಕಸಭಾ ಮಹಾಯುದ್ಧಕ್ಕೆ ನರೇಂದ್ರ ಮೋದಿ ಟಾರ್ಗೇಟ್ ಕರ್ನಾಟಕವೋ, ತೆಲಂಗಾಣವೋ? ಟಾರ್ಗೇಟ್ 400 ತಲುಪೋಗೆ ರೆಡಿಯಾಗಿದೆ ಮೋದಿ, ಶಾ ರಹಸ್ಯ ರಾಜ್ಯತಂತ್ರ. ನರೇಂದ್ರ ಮೋದಿಗೆ ಸಿದ್ಧವಾಗ್ತಿದೆ ದಕ್ಷಿಣ ರಾಜ್ಯದ ಸೀಕ್ರೇಟ್ ಕುರುಕ್ಷೇತ್ರ. ರಾಷ್ಟ್ರರಾಜಕಾರಣದ ಮೆಗಾ ಟ್ವಿಸ್ಟ್ ಏನು? ಇಲ್ಲಿದೆ ಮೋದಿ ದಂಡಯಾತ್ರೆಯ ಫುಲ್ ಡಿಟೇಲ್ಸ್.

Video Top Stories