Asianet Suvarna News Asianet Suvarna News

ಹೆದರಿ ಓಡಿಹೋಗಲ್ಲ..ಎದುರಿಸುತ್ತೇವೆ, ಜಯಿಸುತ್ತೇವೆ

Sep 19, 2018, 7:57 PM IST

ಯಾವುದೋ ಭಯದಿಂದ ಡಿ.ಕೆ. ಶಿವಕುಮಾರ್ ಆಸ್ಪತ್ರೆಯಲ್ಲಿ ದಾಖಲಾಗಿಲ್ಲ. ಹೆದರಿ ಓಡಿಹೋಗುವ ಜಾಯಾಮಾನ ಡಿಕೆಶಿಯದ್ದಲ್ಲ. ಎಲ್ಲಾವನ್ನು ಧೖರ್ಯದಿಂದ ಎದುರಿಸುತ್ತೇವೆ, ಹಾಗೂ ಜಯಿಸುತ್ತೇವೆ ಎಂದು ಸಚಿವ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಹೇಳಿದ್ದಾರೆ.