Asianet Suvarna News Asianet Suvarna News

ಇದೆಂಥಾ ದರ್ಪ: ಶ್ಯಾಮ್ ಭಟ್ ಭ್ರಷ್ಟಾಚಾರ ಬಯಲು ಮಾಡಿದವರಿಗೆ ಕೊಲೆ ಬೆದರಿಕೆ

Oct 12, 2018, 1:20 PM IST

ಡೀಲ್ ಮಾಸ್ಟರ್ ಎಂದೇ ಕುಖ್ಯಾತಿಯಾಗಿದ್ದ ಕೆಪಿಎಸ್ಸಿ ಅಧ್ಯಕ್ಷರಾದ ಶ್ಯಾಮ್ ಭಟ್ ಅವರ ಮತ್ತೊಂದು ಭ್ರಷ್ಟಾಚಾರ ಬಟಾಬಯಲಾಗಿದೆ. ಆದರೆ, ಇದೀಗ ಲಂಚಾವತಾರದ ವಿಡಿಯೋ ಬಿಡುಗಡೆ ಮಾಡಿದವರಿಗೆ ಶ್ಯಾಮ್ ಭಟ್ ಅವರ ಆಪ್ತರೊಬ್ಬರು ಕೊಲೆ ಬೆದರಿಕೆ ಹಾಕಿದ್ದಾರೆ.