Asianet Suvarna News Asianet Suvarna News

ದೊಡ್ಮನೆ ಸಂಸಾರದಲ್ಲಿ ರಾಜಕೀಯ: ಸೊಸೆಯಂದಿರ ಜಟಾಪಟಿ?

Oct 7, 2018, 12:59 PM IST

ಬೆಂಗಳೂರು(ಅ.7): ಕರ್ನಾಟಕದ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬದಲ್ಲಿ ಸೊಸೆಯಂದಿರ ಸಮರ ಶುರುವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ದೊಡ್ಡ ಗೌಡರ ಹಿರಿ ಸೊಸೆ ಭವಾನಿ ರೇವಣ್ಣ, ಕಿರಿಯ ಸೊಸೆ ಅನಿತಾ ಕುಮಾರಸ್ವಾಮಿ ಮಧ್ಯೆ ಮತ್ತೆ ಜಟಾಪಟಿ ಆರಂಭವಾಗಿದೆಯಂತೆ. ಹಾಗಿದ್ದರೆ ಗೌಡರ ಸೊಸೆಯಂದಿರ ಈ ಜಟಾಪಟಿಗೆ ಕಾರಣವೇನು?. ಇಲ್ಲಿದೆ ನೋಡಿ ರೋಚಕ ಸ್ಟೋರಿ...