Asianet Suvarna News Asianet Suvarna News

ಆಪರೇಷನ್‌ ಕಮಲದ ಕಿಂಗ್ ಪಿನ್ ಅಸಲಿ ಮುಖ ಬಯಲು

ಆಪರೇಷನ್‌ ಕಮಲದ ಕಿಂಗ್ ಪಿನ್ ಯಾವ ಕೋಟ್ಯಾಧಿಪತಿಗೂ ಕಡಿಮೆ ಇಲ್ಲ. ಆಪರೇಷನ್‌ ಕಮಲದ ಕಿಂಗ್ ಪಿನ್ ಅಸಲಿ ಮುಖ ಬಯಲು.  ಮೈತ್ರಿ ಸರ್ಕಾರವನ್ನು ಕೆಡವಲು ಹೊರಟ್ಟಿದ್ದವನ ಬೆಚ್ಚಿ ಬೀಳಿಸುವ ಸುದ್ದಿ.

 ಆಪರೇಷನ್‌ ಕಮಲದ ಮೂಲಕ ಮೈತ್ರಿ ಸರ್ಕಾರವನ್ನು ಕೆಡುವಲು ಹೊರಟಿದ್ದ  ಕಿಂಗ್ ಪಿನ್ ಯಾವ ಕೋಟ್ಯಾಧಿಪತಿಗೂ ಕಡಿಮೆ ಇಲ್ಲ. ಮೈತ್ರಿ ಸರ್ಕಾರವನ್ನು ಕೆಡವಲು ಹೊರಟ್ಟಿದ್ದವನ ಬೆಚ್ಚಿ ಬೀಳಿಸುವ ಸುದ್ದಿ. ಹಾಗಾದ್ರೆ ಯಾರು ಆತ ಇಲ್ಲಿದೆ ಫುಲ್ ಡಿಟೇಲ್ಸ್.