Asianet Suvarna News Asianet Suvarna News

ಕೆಪಿಎಸ್ಸಿ ಅಧ್ಯಕ್ಷ ಶ್ಯಾಮ್ ಭಟ್ 'ಚೌಕಾಸಿ' ವಿಡಿಯೋ ಬಟಾಬಯಲು

Oct 12, 2018, 11:49 AM IST

ಕೆಪಿಎಸ್ಸಿ ಅಧ್ಯಕ್ಷರಾದ ಶ್ಯಾಮ್ ಭಟ್ ಅವರ ಮತ್ತೊಂದು ಭ್ರಷ್ಟಾಚಾರ ಮುಖ ಕಳಚಿಬಿದ್ದಿದೆ. ಲಂಚ ಪರಾಕ್ರಮದ ಬಗ್ಗೆ ಸುವರ್ಣ ನ್ಯೂಸ್ ಎಕ್ಸ್ ಕ್ಲೂಸಿವ್ ಆಗಿ ಈ ಸುದ್ದಿ  ಪ್ರಸಾರ ಮಾಡಿದೆ. ಶ್ಯಾಮ್ ಭಟ್ ಡೀಲ್ ಗೆ ಸುವರ್ಣ ನ್ಯೂಸ್ ತೋರಿಸ್ತಿರೋ ಈ ದೃಶ್ಯಕ್ಕಿಂತ ಸಾಕ್ಷಿ ಬೇಕಿಲ್ಲ.