Asianet Suvarna News Asianet Suvarna News

ಮೋದಿಗಾಗಿ ಮಹಾಯಜ್ಞ: ಇದು ದೈವ ರಹಸ್ಯ!

12 ಮುಖ್ಯಮಂತ್ರಿಗಳು, ನೂರಾರು ಸಾಧು ಸಂತರು. 10 ದಿನದ ಮಹಾಯಾಗ. ಅದೊಂದು ದೈವ ಒಲಿದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ. 

ಬೆಂಗಳೂರು(ಅ.7): 12 ಮುಖ್ಯಮಂತ್ರಿಗಳು, ನೂರಾರು ಸಾಧು ಸಂತರು. 10 ದಿನದ ಮಹಾಯಾಗ. ಅದೊಂದು ದೈವ ಒಲಿದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ. ಯಮುನಾ ತೀರದಿಂದಲೇ ಶುರುವಾಗಲಿದೆಯಾ ಮೋದಿ ಚಂಡಮಾರುತ?. ಅಸಲಿಗೆ ಈ ಮಹಾಯಾಗ ಮಾಡುವ ಹಿಂದಿನ ಉದ್ದೇಶವೇನಾದರೂ ಏನು?. ಈ ಎಲ್ಲಾ ರಹಸ್ಯಮಯ ಸುದ್ದಿಗಳು ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ..
 

Video Top Stories