Asianet Suvarna News Asianet Suvarna News

ಸಾಕೋ ಸಂಸಾರ: ಸಿಂಪಲ್ ಗಂಡ, ಶೋಕಿ ಹೆಂಡ್ತಿ!

ಅವನಿಗೆ ಅದು ಮೊದಲ ಮದುವೆಯಾಗಿತ್ತು. ಆದರೆ ಅವಳಿಗೆ ಅವನು ಎರಡನೇ ಗಂಡ. ಸಂಸಾರ ಮಾಡ್ತಿವಿ ಅಂತಾ ಸಪ್ತಪದಿ ತುಳಿದವರು ನೆಟ್ಟಗೆ ಒಂದು ದಿನವೂ ಜೊತೆಗಿರಲಿಲ್ಲ. 

ಬೆಂಗಳೂರು(ನ.10): ಅವನಿಗೆ ಅದು ಮೊದಲ ಮದುವೆಯಾಗಿತ್ತು. ಆದರೆ ಅವಳಿಗೆ ಅವನು ಎರಡನೇ ಗಂಡ. ಸಂಸಾರ ಮಾಡ್ತಿವಿ ಅಂತಾ ಸಪ್ತಪದಿ ತುಳಿದವರು ನೆಟ್ಟಗೆ ಒಂದು ದಿನವೂ ಜೊತೆಗಿರಲಿಲ್ಲ. ಹೆಂಡತಿಯ ಶೋಕಿ ಪತಿಗೆ ಪ್ರಾಣ ಸಂಕಟ ತಂದಿಟ್ಟಿತ್ತು. ಸಾಕೋ ಸಂಸಾರ ಅನ್ನೋ ಹಾಗಿದೆ ದಂಪತಿಯ ಕಿತ್ತಾಟ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories