Asianet Suvarna News Asianet Suvarna News

ತಾಯಿಗೆ ಥಳಿಸಿದ ಸುದ್ದಿ ಮಾಸುವ ಮುನ್ನವೇ ಹೆತ್ತ ತಾಯಿಗೆ ಬೆಂಕಿ ಇಟ್ಟ ಮಗ

ಹೆತ್ತ ಮಗನೇ ಪೊರಕೆಯಿಂದ ತಾಯಿಗೆ ಥಳಿಸಿದ ಪ್ರಕರಣ ಮಾಸುವ ಮುನ್ನವೇ, ಬೆಂಗಳೂರಿನಲ್ಲಿ ಮತ್ತೊಂದು ಪುಂಡ ಮಗನ ಅಟ್ಟಹಾಸ ಜೋರಾಗಿದೆ. 

ಹೆತ್ತ ಮಗನೇ ಪೊರಕೆಯಿಂದ ತಾಯಿಗೆ ಥಳಿಸಿದ ಪ್ರಕರಣ ಮಾಸುವ ಮುನ್ನವೇ, ಬೆಂಗಳೂರಿನಲ್ಲಿ ಮತ್ತೊಂದು ಪುಂಡ ಮಗನ ಅಟ್ಟಹಾಸ ಜೋರಾಗಿದೆ. ಕುಡಿಯಲು ಹಣ ಕೊಡಲಿಲ್ಲ ಅನ್ನೋ ಕಾರಣಕ್ಕೆ ಪಾಪಿ ಪುತ್ರನೊಬ್ಬ ತಾಯಿಗೆ ಬೆಂಕಿ ಹಚ್ಚಿ ಕುಕೃತ್ಯ ಮೆರೆದಿದ್ದಾನೆ.

Video Top Stories