Asianet Suvarna News Asianet Suvarna News

ಜೈಲಿನಲ್ಲೇ ಇದ್ದಾನೆ ದುನಿಯಾ ವಿಜಯ್ ವೈರಿ! ಹೆದರಿದ ನಟನಿಗೆ ಬೇರೆ ವ್ಯವಸ್ಥೆ?

Sep 24, 2018, 3:50 PM IST

ಹಲ್ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್‌ಗೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಆಸ್ಪತ್ರೆ ವಾರ್ಡಿನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.  ಈ ವಿಶೇಷ ವ್ಯವಸ್ಥೆ ಒದಗಿಸುವ ಹಿಂದಿನ ಕಾರಣ ಏನು? ಇಲ್ಲಿದೆ ವಿವರ...