Asianet Suvarna News Asianet Suvarna News

#MeToo ಆರೋಪಕ್ಕೆ ಸಂಜನಾ ಕ್ಷಮೆ ಕೇಳದಿದ್ದರೆ ಮುಂದೇನು?

Oct 24, 2018, 6:07 PM IST

ಸ್ಯಾಂಡಲ್‌ವುಡ್‌ನಲ್ಲಿ #MeToo ಬಿರುಗಾಳಿ ತಣ್ಣಗಾಗುವ ಯಾವ ಲಕ್ಷಣ ಕಾಣುತ್ತಿಲ್ಲ. ಈ ನಡುವೆ, ನಟಿ ಸಂಜನಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಗಂಡ-ಹೆಂಡತಿ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ, ಸಂಜನಾ ಶುಕ್ರವಾರದೊಳಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಒಂದು ವೇಳೆ ಆಕೆ ಕ್ಷಮೆ ಯಾಚಿಸದಿದ್ದರೆ ಮುಂದೇನು? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...  

ಇದನ್ನೂ ವೀಕ್ಷಿಸಿ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರ ಮೇಲೆ ಸ್ಫಾಟ್ ಫಿಕ್ಸಿಂಗ್ ಆರೋಪ?