Asianet Suvarna News Asianet Suvarna News

ಸೀಕ್ರೆಟ್ ಔಟ್! ಸಂಗೀತಾ ಭಟ್ #MeToo ಹಿಂದಿನ ಅಸಲೀ ಕಹಾನಿ ಬಿಚ್ಚಿಟ್ಟ ನಿರ್ದೇಶಕ

Oct 31, 2018, 11:23 AM IST

ಸ್ಯಾಂಡಲ್‌ವುಡ್‌ಗೆ ಪ್ರವಾಹದಂತೆ ಬಡಿದಿರುವ #MeToo ಅಭಿಯಾನ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೊಸ ಹೊಸ ಚಹರೆಗಳು, ಹೊಸ ಹೊಸ ಆರೋಪ-ಪ್ರತ್ಯಾರೋಪಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗುತ್ತಿದೆ. ಈ ನಡುವೆ ನಟಿ ಸಂಗೀತಾ ಭಟ್ ಮಾಡಿರುವ #MeToo ಆರೋಪಕ್ಕೆ ನಿರ್ದೇಶಕ ಗುರುಪ್ರಸಾದ್ ಹೊಸ ವ್ಯಾಖ್ಯಾನವನ್ನು ಕೊಟ್ಟಿದ್ದಾರೆ. ಅದೇನದು? ಈ ಸ್ಟೋರಿ ನೋಡಿ...