Asianet Suvarna News Asianet Suvarna News

#MeToo ಸಂಜನಾಗೆ ಶುಕ್ರವಾರ ರಾತ್ರಿ 12 ಗಂಟೆ ಡೆಡ್‌ಲೈನ್!

ನಟಿ ಸಂಜನಾ ಮಾಡಿರುವ ಆರೋಪಗಳನ್ನು‘ಗಂಡ-ಹೆಂಡತಿ’ ನಿರ್ದೇಶಕ ರವಿ ಶ್ರೀವತ್ಸ ಅಲ್ಲಗಳೆದಿದ್ದಾರೆ. ಅಲ್ಲದೇ, ಸಂಜನಾ ಪ್ರತಿ ಆರೋಪಗಳಿಗೂ ತಿರುಗೇಟು ನೀಡಿರುವ ಶ್ರೀವತ್ಸ, ನಟಿ ಸಂಜನಾಗೆ ಶುಕ್ರವಾರ ರಾತ್ರಿ 12 ಗಂಟೆ ಗಡುವನ್ನೂ ವಿಧಿಸಿದ್ದಾರೆ. ಅಷ್ಟರೊಳಗೆ ಸಂಜನಾ ಏನು ಮಾಡಬೇಕು? ಇಲ್ಲಿದೆ ಫುಲ್ ಡೀಟೆಲ್ಸ್...  

ಇದನ್ನೂ ವೀಕ್ಷಿಸಿ: ನಿರ್ದೇಶಕ ರವಿ ಶ್ರೀವತ್ಸರಿಂದ ಸಂಜನಾ ಆರೋಪಗಳ ‘ಪೋಸ್ಟ್ ಮಾರ್ಟಂ’!

Video Top Stories