Asianet Suvarna News Asianet Suvarna News

ನಿಜವಾಗ್ಲೂ ಅರ್ಜುನ್ ಸರ್ಜಾ ಹಾಗೆಲ್ಲಾ ಮಾಡಿದ್ರಾ?

Oct 21, 2018, 4:25 PM IST

ಬೆಂಗಳೂರು(ಅ.21): ಸ್ಯಾಂಡಲ್ ವುಡ್ ಶೇಕ್ ಆಗುವಂತಹ ಬಿಗ್ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಸ್ಯಾಂಡಲ್ ವುಡ್ ಖ್ಯಾತ ನಟಿ ಶ್ರುತಿ ಹರಿಹರನ್ ಖ್ಯಾತ ನಟನ ಬಗ್ಗೆ ಮೀ ಟೂ ಆರೋಪ ಮಾಡಿದ್ದಾರೆ. ತಮಗೆ ಪದೇ ಪದೇ ಡಿನ್ನರ್ ಗೆ ಹೋಗೋಣ ಎಂದು ನಟ ಅರ್ಜುನ್ ಸರ್ಜಾ  ಪೀಡಿಸುತ್ತಿದ್ದರು ಎಂದು ಮ್ಯಾಗಜಿನ್ ಒಂದಕ್ಕೆ ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ. ಶ್ರುತಿ ಹರಿಹರನ್ ಮಾಡಿರುವ ಈ ಆರೋಪಗಳು ಕನ್ನಡ ಚಿತ್ರರಂಗವನ್ನು ಅಲ್ಲಾಡಿಸಿದ್ದು, ಈ ಕುರಿತು ನಿಮ್ಮ ಸುವರ್ಣನ್ಯೂಸ್‌ನ ಎಫ್‌ಐಆರ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಸಂಪೂರ್ಣ ವಿಡಿಯೋ ನಿಮಗಾಗಿ..