ಮಹಿಳೆಯರಿಗೆ ಶಬರಿಮಲೆ ಎಂಟ್ರಿ: ಸುಪ್ರೀಂಗೆ ದೇವಸ್ವಂ ಬೋರ್ಡ್ ಮೇಲ್ಮನವಿ
ಮಹಿಳೆಯರಿಗೆ ಪ್ರವೇಶ ವಿಚಾರವಾಗಿ ಶಬರಿಮಲೆಯಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ. ಇಂದು ದರ್ಶನದ ಮೂರನೇ ದಿನವಾಗಿದ್ದು, ಮಹಿಳೆಯರಿಗೆ ಪ್ರವೇಶ ಸಿಗುತ್ತಾ ಎಂದು ಕಾದುನೋಡಬೇಕಾಗಿದೆ. ಈ ನಡುವೆ, ಸುಪ್ರೀಂ ಆದೇಶವನ್ನು ಪ್ರಶ್ನಿಸುವುದಾಗಿ ಅಯ್ಯಪ್ಪ ದೇವಸ್ಥಾನ ಮಂಡಳಿಯು ತೀರ್ಮಾನಿಸಿದೆ. ಸುಪ್ರೀಂ ತೀರ್ಪಿನ ಬಳಿಕ ಸಾಮಾನ್ಯ ಭಕ್ತರಿಗೆ ತೊಂದರೆಯಾಗುತ್ತಿರವ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.