Asianet Suvarna News Asianet Suvarna News

ಭಕ್ತರ ಆಕ್ರೋಶಕ್ಕೆ ಮಣಿದ ರೆಹಾನ ದರ್ಶನ ಪಡೆಯದೇ ವಾಪಸ್

Oct 19, 2018, 2:53 PM IST

ಶಬರಿಮಲೆ ದೇಗುಲ ಪ್ರಯತ್ನಿಸುವ ಮಹಿಳೆಯರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಮಾಡೆಲ್ ರೆಹಾನ ಫಾತಿಮಾ ಹಾಗೂ ಇಬ್ಬರು ಮಹಿಳೆಯರು 250 ಪೊಲೀಸರ ಬಿಗಿ ಭದ್ರತೆಯಲ್ಲಿ ಅಯ್ಯಪ್ಪ ದರ್ಶನಕ್ಕೆ ಯತ್ನಿಸಿದ್ದಾರೆ. ಆದರೆ ಅವರ ಪ್ರವೇಶಕ್ಕೆ ಭಕ್ತರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಅವರು ವಾಪಸಾಗಿದ್ದಾರೆ.