Asianet Suvarna News Asianet Suvarna News

ದಿನಾಂಕ ಘೋಷಣೆ ಮುನ್ನವೇ ರಾಮನಗರ ಅಖಾಡಕ್ಕೆ ಧುಮುಕಿದ ಎಚ್‌ಡಿಕೆ!

Oct 3, 2018, 4:16 PM IST

ರಾಮನಗರ ಉಪಚುನಾವಣೆಗೆ ದಿನಾಂಕ ಘೋಷಣೆಯಾಗುವ ಮುನ್ನವೇ ಎಚ್.ಡಿ. ಕುಮಾರಸ್ವಾಮಿ ಅಖಾಡಕ್ಕೆ ಧುಮುಕಿದ್ದಾರೆ. ರಾಮನಗರದಿಂದ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವುದು ಖಚಿತವಾಗಿರುವ ಬೆನ್ನಲ್ಲಿ,  ಎಚ್‌ಡಿಕೆ ಈಗಲೇ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಭೆಯನ್ನು ನಡೆಸುತ್ತಿದ್ದಾರೆ.  

Video Top Stories