Asianet Suvarna News Asianet Suvarna News

ಮಾರ್ನಿಂಗ್ ಶೋ ಫುಲ್ ಆಗಲ್ಲ, ಅವರಿಂದ ಪ್ರಚಾರಕ್ಕಾಗಿ ಆರೋಪ: ಶೃತಿಗೆ ನಿರ್ಮಾಪಕ ತರಾಟೆ!

Oct 20, 2018, 4:38 PM IST

ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶೃತಿ ಹರಿಹರನ್ ವಿರುದ್ಧ ನಿರ್ಮಾಪಕ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ. ಇದೆಲ್ಲಾ ಉದ್ದೇಶಪೂರ್ವಕವಾಗಿ ಪ್ರಚಾರಕ್ಕಾಗಿ ಮಾಡಿಕೊಳ್ಳುವ ಚಾಳಿಯಿದ್ದವರು. ಇಂಥ ಹುಚ್ಚರೆಲ್ಲಾ ಇರ್ತಾರೆ. ಇವರ ವಿರುದ್ಧ ಮಾನನಷ್ಟ  ಮೊಕದ್ದಮೆ ಹೂಡಬೇಕು ಎಂದು ಹೇಳಿದ್ದಾರೆ. ಶೃತಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿರುವ ಮುನಿರತ್ನ ಇನ್ನೇನು ಹೇಳಿದ್ದಾರೆ? ಇಲ್ಲಿದೆ ವಿವರ..