Asianet Suvarna News Asianet Suvarna News

ರೌಡಿಶೀಟರ್ ಒಂದು ಫ್ಯಾಷನ್! ಯಶಸ್ವಿನಿ ಗೌಡ ನೇಮಕವನ್ನು ಸಮರ್ಥಿಸಿದ ಮುತಾಲಿಕ್

Sep 22, 2018, 2:13 PM IST

ರೌಡಿ ಶೀಟರ್ ಯಶಸ್ವಿನಿ ಗೌಡಳನ್ನು ಶ್ರೀರಾಮ ಸೇನೆಯ ಮಹಿಳಾ ವಿಭಾಗದ ಮುಖ್ಯಸ್ಥೆಯನ್ನಾಗಿ ನೇಮಿಸಿದ ಕ್ರಮವನ್ನು ಸಂಘಟನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡಿದ್ದಾರೆ. ಹಿಂದೂ ಕಾರ್ಯಕರ್ತರ ಮೇಲೆ ರೌಡಿ ಶೀಟ್ ಇದೆ, ಅದರರ್ಥ ಅವರು ರೌಡಿಗಳಲ್ಲ! ರೌಡಿ ಶೀಟರ್ ಅನ್ನುವಂಥದ್ದು ಇಂದು ಫ್ಯಾಷನ್ ಆಗಿದೆ. ಎಂದು ಅವರು ಹೇಳಿದ್ದಾರೆ.