ರೆಡ್ಡಿಗಾಗಿ ತೀವ್ರ ಹುಡುಕಾಟ; ಮನೆ ಮೇಲೆ ಸಿಸಿಬಿ ರೇಡ್?
ಮೆಗಾ ಡೀಲ್ ಪ್ರಕರಣದಲ್ಲಿ ಬಂಧನದ ಸುಳಿವು ಸಿಗುತ್ತಿದ್ದಂತೆ ಗಣಿಧಣಿ ಜನಾರ್ದನ್ ರೆಡ್ಡಿ ತಲೆಮರೆಸಿಕೊಂಡಿದ್ದಾರೆ. ರೆಡ್ಡಿ ಪತ್ತೆಗಾಗಿ ಸಿಸಿಬಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ರೆಡ್ಡಿ ನಿವಾಸದ ಮೇಲೆ ರೇಡ್ ನಡೆಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.