Asianet Suvarna News Asianet Suvarna News

ಡಿಕೆಶಿ ವಿರುದ್ಧ ದೂರು ದಾಖಲಿಸಿದ ಅಧಿಕಾರಿ ಗತಿ ಏನಾಯ್ತು?

Oct 9, 2018, 11:20 AM IST

ಮೈತ್ರಿ ಸರ್ಕಾರದ ಆಡಳಿತ ವೈಖರಿ ಇದೀಗ ತೀವ್ರ ವಿಮರ್ಶೆಗೊಳಗಾಗುತ್ತಿದೆ. ಒಂದೆಡೆ ದಕ್ಷ ಅಧಿಕಾರಿಗಳಿಗೆ ಗೇಟ್ ಪಾಸ್, ಇನ್ನೊಂದೆಡೆ ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ಎಚ್‌ಡಿಕೆ ಸರ್ಕಾರ ನಿಂತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.