Asianet Suvarna News Asianet Suvarna News

ಕೋಮುವಿಷ ಕಾರಿದ್ರೆ ಹುಷಾರ್! ಇನ್‌ಸ್ಪೆಕ್ಟರ್ ಖಡಕ್ ವಾರ್ನಿಂಗ್ ವೈರಲ್!

Sep 30, 2018, 4:18 PM IST

ಸಮಾಜದಲ್ಲಿ ಕೋಮು ಸೌಹಾರ್ದ ಹಾಳುಗೆಡಹಲು ಪ್ರಯತ್ನಿಸಿದರೆ ಹುಷಾರ್. ಧಾರ್ಮಿಕತೆ ಬೆಳೆಸಿಕೊಳ್ಳಿ, ಧಾರ್ಮಿಕ ವೈಷ್ಯಮ್ಯವಲ್ಲವೆಂದು ಸ್ಥಳೀಯರಿಗೆ ಸೌಹಾರ್ದದ ಪಾಠ ಹೇಳಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಇನ್‌ಸ್ಪೆಕಟರ್ ನಾಗರಾಜ್. ಅವರ ಮನವಿ ಹಾಗೂ ಎಚ್ಚರಿಕೆಯಿಂದ ಕೂಡಿರುವ ಅವರ ಪಾಠ ಹೇಗಿದೆಯೆಂದು ನೀವೇ ನೋಡಿ...