Asianet Suvarna News Asianet Suvarna News

ಗ್ಲಾಮರ್ ಇಲ್ಲದ #MeToo ಆಕ್ರಂದನ ಕಥೆಗಳನ್ನ ಕೇಳಿ ಸಾರ್..!

ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಹೇಳಿಕೊಳ್ಳಲ್ಲ, ಪೊಲೀಸ್ ಹತ್ರ ಕಾಲೇ ಇಡಲ್ಲ.! ಗ್ಲಾಮರ್ ಇಲ್ಲದ ಆಕ್ರಂದನ ಕಥೆಗಳನ್ನ ಕೇಳಿ ಸಾರ್..!

ಕೇವಲ ಸೆಲೆಬ್ರಿಟಿಗಳ ಮೀಟೂ ಘಾಟು ಸದ್ದು ಮಾಡುತ್ತಿದೆ. ಆದ್ರೆ ಗ್ಲಾಮರ್ ಇಲ್ಲದ ಸಾಮಾನ್ಯ ಮಹಿಳೆಯರ ಮೀಟೂಗಳು ಬಯಲಿಗೆ ಬಾರದೇ ಒಳಗೆ ಅವಿತುಕೊಂಡಿವೆ. ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಹೇಳಿಕೊಳ್ಳಲ್ಲ, ಪೊಲೀಸ್ ಹತ್ರ ಕಾಲೇ ಇಡಲ್ಲ.! ಹಾಗಾದ್ರೆ ಮೀಟೂ ಆಕ್ರಂದನ ಕಥೆಗಳನ್ನ ಕೇಳಿ ಸಾರ್ ಈ ಕವರ್ ಸ್ಟೋರಿಯಲ್ಲಿ.

Video Top Stories