Asianet Suvarna News Asianet Suvarna News

ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಮೊನಿಕಾ; ಅಪ್ಪ ದುನಿಯಾ ವಿಜಿ ವಿರುದ್ಧ ವಾಗ್ದಾಳಿ!

Oct 24, 2018, 7:05 PM IST

ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದ ಮೊನಿಕಾ ತನ್ನ ಅಪ್ಪ ದುನಿಯಾ ವಿಜಯ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಲ್ಲೆಯ ದಿನ ಏನು ನಡೆಯಿತು ಎಂಬುವುದನ್ನು ಮೊನಿಕಾ ವಿವರವಾಗಿ ಬಿಚ್ಟಿಟ್ಟಿದ್ದಾರೆ.