ರಾಮನಗರ ಉಪಚುನಾವಣೆ: ಜೆಡಿಎಸ್‌ ಸಭೆಗೆ ಮಾಧ್ಯಮಗಳಿಗೆ ನೋ ಎಂಟ್ರಿ! ಸಿಎಂ ಸೂಚನೆ?

ರಾಮನಗರ ಉಪ-ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಸಭೆಗೆ ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸಭೆಯಲ್ಲಿ ಉಪ-ಚುನಾವಣೆಗೆ ಜೆಡಿಎಸ್‌ ತಂತ್ರ ಹೆಣೆಯಲಿದ್ದು, ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. 

First Published Oct 3, 2018, 1:14 PM IST | Last Updated Oct 3, 2018, 1:14 PM IST