Asianet Suvarna News Asianet Suvarna News

#ಶಾಕಿಂಗ್! ಸಾಲಬಾಧೆ: ರೈತ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ

Sep 22, 2018, 6:15 PM IST

ಸಾಲಬಾಧೆ ತಾಳಲಾರದೆ ರೈತ ಕುಟುಂಬದ 4 ಮಂದಿ ಸಾವಿಗೆ ಶರಣಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ವ್ಯವಸಾಯಕ್ಕಾಗಿ ₹5 ಲಕ್ಷಕ್ಕೂ ಹೆಚ್ಚು ಸಾಲ ಪಡೆದುಕೊಂಡಿದ್ದ ನಂದೀಶ್ ಎಂಬವರು ಅದನ್ನು ತೀರಿಸಲಾಗದೆ, ಕೊನೆಗೆ ಮಕ್ಕಳಿಗೆ ವಿಷವುಣಿಸಿ, ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ನಡೆದಿದೆ.