Asianet Suvarna News Asianet Suvarna News

ಅಂಬರೀಶ್ ಬೆಳೆಯೋದಿಕ್ಕೆ, ಉಳಿಯೋದಿಕ್ಕೆ ಕಾಂಗ್ರೆಸ್ಸೇ ಕಾರಣ!

Oct 6, 2018, 4:24 PM IST

ಮಾಜಿ ಸಚಿವ, ಚಿತ್ರ ನಟ ಅಂಬರೀಷ್ ‘ಕಾಂಗ್ರೆಸ್‌ಗೆ ಕುಮಾರಸ್ವಾಮಿ ಅನಿವಾರ್ಯವೇ ಹೊರತು, ಕುಮಾರಸ್ವಾಮಿಗೆ ಕಾಂಗ್ರೆಸ್‌ ಅನಿವಾರ್ಯವಲ್ಲ’ ಎಂಬ ಹೇಳಿಕೆಗೆ ಪಕ್ಷದಲ್ಲೇ ಖಂಡನೆ ವ್ಯಕ್ತವಾಗಿದೆ. ಕಾಂಗ್ರೆಸ್‌ ಪಕ್ಷದಿಂದಾಗಿ ಅಂಬರೀಷ್ ಈ ಮಟ್ಟಕ್ಕೆ ಬೆಳೆದಿದ್ದಾರೆ ಎಂಬುವುದನ್ನು ಅವರು ಮರೆಯಬಾರದು ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.