Asianet Suvarna News Asianet Suvarna News

24ರ ಹುಡ್ಗ-48ರ ಆಂಟಿ, ಬಾತ್ ರೂಂನಲ್ಲಿ ಗಂಡ..!

ಹೋಟೆಲ್ ನಡೆಸುವನ ಗಂಡನಿಗೆ ಹೆಂಡತಿ ಅಂದ್ರೆ ಪ್ರಾಣ. ಹೊಟ್ಟೆ ತಣ್ಣಗಿಟ್ಟ ಗಂಡನಿಗಿಂತ ಕಾಮದ ಹಸಿವು ತೀರಿಸಿದವವೇ ಹೆಚ್ಚಾದ. ಗಂಡ-ಮಕ್ಕಳು ಇಲ್ಲದಾಗ ಅವರದ್ದೇ ಕಾರುಬಾರು..! ಇದು ಮಂಗಳೂರಿನಿಂದ ಬಂದು ಸಿಲಿಕಾನ್ ಸಿಟಿ ಸೇರಿದ ದಂಪತಿಯ ಕಥೆ..!

ಚಿಕ್ಕ ವಯಸ್ಸಿನಲ್ಲಿಯೇ ಬೆಂಗಳೂರು ಸೇರಿಕೊಂಡು ಪಡಬಾರದ ಕಷ್ಟ ಪಟ್ಟು ಜೀವನ ಕಟ್ಟಿಕೊಂಡ. ಸಪ್ಲಾಯರ್ ಆಗಿದ್ದವನು ಹೋಟೆಲ್ ಮಾಲೀಕನಾದ. ಪ್ರಾಣವನ್ನೇ ಇಟ್ಟುಕೊಂಡಿದ್ದ ಹೆಂಡತಿ-ಮಕ್ಕಳಿಗೆ ಲಕ್ಷ ಲಕ್ಷ ಹಣ ಕೂಡಿಟ್ಟ. ಆದ್ರೆ ಹೆಂಡತಿಗೆ ಕಟ್ಟಿಕೊಂಡವನಿಗಿಂತ ಇಟ್ಟುಕೊಂಡವನೇ ಬೇಕಾಗಿದ್ದ. ಇದು ಮಂಗಳೂರಿನಿಂದ ಬಂದು ಸಿಲಿಕಾನ್ ಸಿಟಿ ಸೇರಿದ ದಂಪತಿಯ ಕಥೆ..!

Video Top Stories