Asianet Suvarna News Asianet Suvarna News

ದೇವೇಗೌಡ್ರು, ಎಚ್‌ಡಿಕೆಗೆ ಬಿಗ್ ಶಾಕ್? ವಿಶ್ವನಾಥ್ ಗುಡ್‌ಬೈ?

Oct 24, 2018, 12:29 PM IST

ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಾ ಇದೆ. ಭಿನ್ನಮತ, ಆಪರೇಷನ್ ಕಮಲ ಮುಂತಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ ಎಚ್‌.ಡಿ. ಕುಮಾರಸ್ವಾಮಿಗೆ ಇದೀಗ ಮತ್ತೊಂದು ಕಂಟಕ ಎದುರಾಗಿದೆಯಾ? ಎಂಬ ಪ್ರಶ್ನೆಗಳು ಎದ್ದಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಇದೀಗ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿದೆ ಸಂಪೂರ್ಣ ಡೀಟೆಲ್ಸ್.. 

ಇದನ್ನೂ ವೀಕ್ಷಿಸಿ: ಶ್ರೀರಾಮುಲುಗೆ 371J ಗೊತ್ತಿಲ್ಲ, ಗೊತ್ತಿರುವುದು ಸೆಕ್ಷನ್ 420!