Asianet Suvarna News Asianet Suvarna News

ಆಪರೇಷನ್ ಕಮಲದ ಕಿಂಗ್‌ಪಿನ್‌ಗಳಿಗೆ ಕಂಟಕ?

Sep 21, 2018, 6:47 PM IST

ಮೈತ್ರಿ ಸರ್ಕಾರ ಉರುಳಿಸೋದಕ್ಕೆ ಮುಂದಾದ ಕಿಂಗ್‌ಪಿನ್‌ಗಳಿಗೆ ಕಂಟಕ ಎದುರಾಗಲಿದೆಯಾ? ಎಂಬ ಅನುಮಾನಗಳು ವ್ಯಕ್ತವಾಗಿವೆ. ಸಿಎಂ ಕುಮಾರಸ್ವಾಮಿ ಈ ಬಗ್ಗೆ ಪೊಲೀಸರಿಗೆ ಮಹತ್ವದ ನಿರ್ದೇಶನ ನೀಡಿದ್ದಾರೆನ್ನಲಾಗಿದ್ದು, ಪೊಲೀಸರು ಅದನ್ನು ಕಾರ್ಯಗತಗೊಳಿಸುತ್ತಿದ್ದಾರೆ ಎಂದು ಹೇಳಲಾಗಿದೆ.