Asianet Suvarna News Asianet Suvarna News

ಮೈತ್ರಿ ಸರ್ಕಾರ ಖತಂ!? ಅಸಲಿ ಲೆಕ್ಕಾಚಾರ ಇಲ್ಲಿದೆ

Sep 23, 2018, 7:38 PM IST

ಆಪರೇಶನ್ ಕಮಲದ ವಿಚಾರ ಚರ್ಚೆಯಲ್ಲಿರುವಾಗ ವಿಧಾನಸಭೆ ಶಾಸಕರ ಬಲಾಬಲ, ವಿವಿಧ ಪಕ್ಷಗಳ ತಾಕತ್ತು ಏನು? ಎಂಬುದನ್ನು ಲೆಕ್ಕ ಹಾಕಬೇಕಾಗುತ್ತದೆ. ಅದರಲ್ಲೂ ಮೈತ್ರಿ ಸರಕಾರ ಮತ್ತು ಬಿಜೆಪಿ ನಡುವಿನ ಲೆಕ್ಕಾಚಾರ ಏನು? ಹಾಗಾದರೆ ನಿಜಕ್ಕೂ ರಾಜ್ಯದ ವಿಧಾನಸಭೆ ಹೇಗಿದೆ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ...