Asianet Suvarna News Asianet Suvarna News

ಕೈ ನಾಯಕನನ್ನು ‘ಡೆಡ್ ಹಾರ್ಸ್‌’ಗೆ ಹೋಲಿಸಿದ ಜೆಡಿಎಸ್ ಸಚಿವ!

Oct 9, 2018, 12:04 PM IST

ರಾಜ್ಯದಲ್ಲಿ ಉಪ-ಚುನಾವಣಾ ಸಮರದ ಕಾವು ಏರುತ್ತಿದೆ. ಇನ್ನೊಂದೆಡೆ ಹಳೆ ಮೖಸೂರು ಪ್ರದೇಶದಲ್ಲಿ ಮೈತ್ರಿ ಪಕ್ಷಗಳ ನಾಯಕರು ಪರಸ್ಪರ ಕಾದಾಟಕ್ಕಿಳಿದಿದ್ದಾರೆ. ಜೆಡಿಎಸ್ ತೊರೆದು ಕೈ ಹಿಡಿದಿದ್ದ ಚೆಲುವರಾಯಸ್ವಾಮಿ ಹೇಳಿಕೆಗೆ ಇದೀಗ ಜೆಡಿಎಸ್ ಸಚಿವ  ಸಿ.ಎಸ್. ಪುಟ್ಟರಾಜು ಹರಿಹಾಯ್ದಿದ್ದಾರೆ.