Asianet Suvarna News Asianet Suvarna News

ಮಂಡ್ಯದಿಂದ ಪ್ರಜ್ವಲ್ ಅಥವಾ ನಿಖಿಲ್‌ಗೆ ಟಿಕೆಟ್?

Oct 8, 2018, 5:50 PM IST

ಮಂಡ್ಯ ಲೋಕಸಭಾ ಕ್ಷೇತ್ರ ಉಪಚುನಾವಣೆಗೆ ಟಿಕೆಟ್ ಫೈಟ್ ಆರಂಭವಾಗಿದೆ. ಪಕ್ಷದ ಟಿಕೆಟ್ ಆಕಾಂಕ್ಷಿಗಳು ತೀವ್ರ ಲಾಬಿ ಆರಂಭಿಸಿದ್ದಾರೆ. ಶಿವರಾಮೇಗೌಡರಿಗೆ ಟಿಕೆಟ್ ಕೊಡಬೇಕೆಂದು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಇನ್ನೊಂದು ಕಡೆ, ಪ್ರಜ್ಷಲ್ ರೇವಣ್ಣ ಅಥವಾ ನಿಖಿಲ್ ಗೌಡಗೂ ಟಿಕೆಟ್ ಸಿಕ್ಕರೆ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬಂದಿವೆ.