Asianet Suvarna News Asianet Suvarna News

ದೋಸ್ತಿ ಸರ್ಕಾರಕ್ಕೆ ಡೆಡ್ ಲೈನ್: ಬೈ ಎಲೆಕ್ಷನ್ ನಂತ್ರ ಬಿಜೆಪಿ ಅಸಲಿ ಆಟ ಶುರು

Oct 13, 2018, 1:47 PM IST

ಕರ್ನಾಟಕದ ಮೈತ್ರಿ ಸರ್ಕಾರಕ್ಕೆ ಮತ್ತೆ ಕಂಟಕ ಎದುರಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಬೈ ಎಲೆಕ್ಷನ್ ನಂತರ ಬಿಜೆಪಿ ತನ್ನ ಅಸಲಿ ಆಟ ಶುರುಮಾಡಲಿದೆಯಂತೆ. ಪ್ರಧಾನಿ ಮೋದಿ ಚಕ್ರಾಧಿಪತ್ಯಕ್ಕೆ ಕರ್ನಾಟಕವೇ ಮೊದಲ ಮೆಟ್ಟಿಲು ಆಗಲಿದೆಯಂತೆ. ಅರೇ..ಇದೇನಿದು ಎಲ್ಲಾ ಒಗಟು ಒಗಟಾಗಿದೆ ಎನಿಸುತ್ತಿದ್ದೇಯಾ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.