Asianet Suvarna News Asianet Suvarna News

#MeToo ಸಂಧಾನದಿಂದ ಹಿಂದೆ ಸರಿದ ಚಲನಚಿತ್ರ ವಾಣಿಜ್ಯ ಮಂಡಳಿ

Oct 26, 2018, 7:19 PM IST

ದಿನೇ ದಿನೆ ಹೊಸ ತಿರುವುಗಳನ್ನು ಪಡೆಯುತ್ತಿರುವ #MeToo ಪ್ರಕರಣದಲ್ಲಿ ಗುರುವಾರ ಸಂಧಾನ ನಡೆಸಲು ಯತ್ನಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಇದೀಗ ಹಿಂದೆ ಸರಿದಿದೆ. ನಟಿ ಶೃತಿ ಹರಿಹರನ್ ಹಾಗೂ ನಟ ಅರ್ಜುನ್ ಸರ್ಜಾ ನಡುವಿನ #MeToo ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸದಿರಲು ಮಂಡಳಿ ನಿರ್ಧರಿಸಿದೆ.