Asianet Suvarna News Asianet Suvarna News

ಜೆಡಿಎಸ್ ಶಾಸಕಾಂಗ ಸಭೆ ಹಾಸನಕ್ಕೆ ಶಿಫ್ಟ್, ಏನಿದರ ಮರ್ಮ?

Sep 21, 2018, 8:31 PM IST

ಇಷ್ಟು ದಿನ ಆಪರೇಶನ್ ಕಮಲಕ್ಕೆ ಕಾಂಗ್ರೆಸ್ ಶಾಸಕರು ಒಳಗಾಗುತ್ತಿದ್ದಾರೆ ಎಂಬ ಮಾತಿತ್ತು. ಆದರೆ ಈಗ ಜೆಡಿಎಸ್ ಶಾಸಕರ ಮೇಲೂ ಆಪರೇಶನ್ ನಡೆಯಲಿದೆಯೇ ಎಂಬ ಅನುಮಾನ ಬಂದಿದೆ. ಇದೆ ಕಾರಣಕ್ಕೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಜೆಡಿಎಸ್ ಶಾಸಕರ ಸಭೆ ಹಾಸನಕ್ಕೆ ಶಿಫ್ಟ್ ಆಗಿದೆ.