Asianet Suvarna News Asianet Suvarna News

ಜಮಖಂಡಿಯಲ್ಲಿ ಗೆಲುವು ಯಾರಿಗೆ? ಇಲ್ಲಿದೆ ಗ್ರೌಂಡ್ ರಿಪೋರ್ಟ್

Oct 29, 2018, 9:18 PM IST

ಜಮಖಂಡಿ ವಿಧಾನಸಭಾ ಬೈ ಎಲೆಕ್ಷನ್ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. ಹಾಗಾದ್ರೆ ಅಲ್ಲಿನ ಮತದಾರ ಏನಂತಾರೆ? ಯಾವ ಪಕ್ಷಕ್ಕೆ ಎಷ್ಟು ವರ್ಚಸ್ ಇದೆ? ನೀವೊಮ್ಮೆ ಗ್ರೌಂಡ್ ರಿಪೋರ್ಟ್ ನೋಡಿ..